top of page
BlueBG.webp

ಜೀವನದಲ್ಲಿ ನೀವು star ಥರ ಕಾಣುತ್ತಿದ್ದೀರಾ ಅಂತ ಹೇಳೋದು ನಾಲಕ್ಕೆ ಜನ, Cutting Shop / Beauty parlor ಅವ್ರು, ಬಟ್ಟೆ ಅಂಗಡಿ ಅವ್ರು, ನಿಮ್ಮಿಂದ ಸಹಾಯ ಕೇಳಕ್ಕೆ ಬರೋರು ಮತ್ತೆ ನಿಮ್ಮ ಅಮ್ಮ

(ಆದ್ರೆ ನಮ್ಮ ಅಮ್ಮ ಮಾತ್ರ ನನ್ನ ಯಾವಾಗಲು roast ಮಾಡ್ತಾರೆ, ಅದು ಬೇರೆ ವಿಷ್ಯ ಬಿಡಿ)

ಆ ದೇವ್ರು ಇದ್ದಾನೆ ಅನ್ನೋದು ಎಷ್ಟು ಸತ್ಯನೋ, ನಮ್ಮ ಅಬೆತ್ತಲೆ ಬಟ್ಟೆ ಹಾಕೊಂಡಮೇಲೆ ನೀವು ಪಕ್ಕ star ಥರ ಕಾಣುತ್ತಿರ ಅನ್ನೋದು ಅಷ್ಟೇ ಸತ್ಯ

ಅಕುಸ್ಮಾತು ಯಾರಾದ್ರೂ ನೀವು star ಥರ ಕಾಣುಸ್ತಿಲ್ಲ ಅಂತ ಹೇಳುದ್ರೆ eye doctor ಹತ್ರ ಹೋಗಕ್ಕೆ ಹೇಳಿ, but if it is your mother who told that, then I have a bad news for you my friend

Well star ಆದೋರು ನಾಚ್ಕೊಂಡ್ರೆ ಹೆಂಗೆ? ನಮ್ಮ brandದು ಬಟ್ಟೆ ಹಾಕೊಂಡು, ಸಕ್ಕತಾಗಿರೋ photo ತೆಗ್ದು ನಮಗೆ ಕಳ್ಸಿ, ಬೇರೆ ಎಲ್ಲ superstars photo ಜೊತೆ, ನಿಮ್ಮ photoನು ನಮ್ಮ website blog ಅಲ್ಲಿ post ಮಾಡ್ತೀವಿ 

Naachkobedi! Superstars naachkondre movie hit aagodu henge?

If you are facing any issues while uploading the file, Tension ಮಾಡ್ಕೋಬೇಡಿ, Instagram ಅಲ್ಲಿ DM ಮಾಡಿ, ಅಥವಾ post ಮಾಡಿ tag ಮಾಡಿ.

bottom of page